Thursday, 25 September 2014

ಸೆಪ್ಟೆಂಬರ್ ೨೪ -೨೦೧೪ ರಂದು ಜಿ. ಹೆಚ್ ಎಸ್ ಎಸ್ ಮಂಗಲ್ಪಾಡಿ ಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಗಣಿತ ರಸಪ್ರಶ್ನೆ ಯಲ್ಲಿ ದ್ವಿತೀಯ ಬಹುಮಾನ ಸ್ವೀಕರಿಸುತಿರುವ ರಕ್ಷಿತ


Sunday, 21 September 2014

ಸೆಪ್ಟೆಂಬರ್ ೫ ಶಿಕ್ಷಕರ ದಿನಾಚರಣೆ ಯಂದು ರಾಜ್ಯ ಪ್ರಶಸ್ತಿ ಸ್ವೀಕರಿಸುತಿರುವ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಮಾಬಾಯಿ ಯಂ

Friday, 5 September 2014

ವಿಜೇತರಿಗೆ ಶಿಕ್ಷಕರಾದ ಮೋಹಿನಿ ಟೀಚರ್ ಮತ್ತು ಗೋಪಾಲಕೃಷ್ಣ ರ ವತಿಯಿಂದ ಬಹುಮಾನ ....
ಮಕ್ಕಳಿಗೆ ಶ್ರೀಕೃಷ್ಣ ಮಾಸ್ತರರ  ವತಿ ಯಿಂದ  ಸಿಹಿತಿಂಡಿ ವಿತರಣೆ ...
ಓಣಂ ಔತಣ   ....  ಪಾಯಸದೂಟ  ಸವಿಯುತಿರುವ ಮಕ್ಕಳು
ಶಿಕ್ಷಕರ ದಿನ ಮಕ್ಕಳಿಂದ ಅಧ್ಯಾಪಕರಿಗೆ ಸ್ಪರ್ದೆಯ ಒಂದು ನೋಟ ...
ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಕ್ಕಳೊಂದಿಗೆ ...... ಸೆ. ೫ ಶಿಕ್ಷಕರ ದಿನ  - ಮಕ್ಕಳಿಂದ ವೀಕ್ಷಣೆ
ಓಣಂ  ಆಚರಣೆ ... ಹೂವಲ್ಲಿ  ಸ್ಪರ್ದೆಯಲ್ಲಿ ತಲ್ಲೀನರಾದ ಮಕ್ಕಳು

Wednesday, 27 August 2014





                                                   ಸ್ವಾತಂತ್ರ್ಯೋತ್ಸವ 2014-15

Wednesday, 6 August 2014

                ಸಾಕ್ಷರ - 2014  ಉದ್ಘಾಟನೆ 

 

ಮೂಡಂಬೈಲು : ಆ. ೬  ಸಾಕ್ಷರ  ಉದ್ಘಾಟನೆ
 ಓದಲು ಬರೆಯಲು ಹಿಂದಿರುವ ಮಕ್ಕಳಿಗಾಗಿ ಪ್ರತ್ಯೇಕ  ಕಲಿಕಾ  ಚಟುವಟಿಕೆಗಳ  ತರಗತಿ
ಸಾಕ್ಷರ  2014  ಇದರ  ಉದ್ಘಾಟನೆ

Saturday, 19 July 2014

PRAVESOTHSAVA2014

                   ಪ್ರವೇಸೋತ್ಸವ  2014-15


 ಜೂ :೦೨ ಸರಕಾರಿ  ಹಿರಿಯ   ಪ್ರಾಥಮಿಕ  ಶಾಲೆ  ಮೂಡಂಬೈಲು ಇಲ್ಲಿ  ನಡೆದ ಪ್ರವೇಶೋತ್ಸವ ದ  ಮೆರವಣಿಗೆ 

BLEND TRAINING REPORT


ಮಂಜೇಶ್ವರ ಎಸ್..ಟಿ.ಶಾಲೆಯಲ್ಲಿ ಬ್ಲೆಂಡ್ ತರಬೇತಿ ಆರಂಭ.